Harris tweed ಹ್ಯಾರಿಸ್‍ ಟ್ವೀಡ್‍
ನಾಮವಾಚಕ

ಹ್ಯಾರಿಸ್‍ ಟ್ವೀಡ್‍; ಹೀಬ್ರೈಡೀಸ್‍ ದ್ವೀಪಗಳಲ್ಲಿಯ ಹ್ಯಾರಿಸ್‍ ನಗರದಲ್ಲಿ ತಯಾರಿಸುವ, ಟ್ವೀಡ್‍ ಬಟ್ಟೆ.